See also 2fife
1fife ಹಿಹ್‍
ನಾಮವಾಚಕ
  1. (ಸಮರಸಂಗೀತದಲ್ಲಿ ಭೇರಿಯೊಡನೆ ಊದುವ ಕೀಚುದನಿಯ ಒಂದು ಬಗೆಯ) ಸಣ್ಣ ಕೊಳಲು; ಕಿರುಗೊಳಲು. Figure: fife 1
  2. ಸಣ್ಣಕೊಳಲೂದುವವನು; ಕಿರುಗೊಳಲುವಾದಕ; ಸಣ್ಣಕೊಳಲು ಬಾರಿಸುವವನು.