See also 2fiduciary
1fiduciary ಹಿಡ್ಯೂ(ಡೂ)ಷರಿ
ಗುಣವಾಚಕ
  1. ನಂಬಿಕೆಯ.
  2. ನ್ಯಾಸರಕ್ಷಕನ; ನ್ಯಾಸರಕ್ಷಣೆಯ: fiduciary duty ನ್ಯಾಸರಕ್ಷಣೆಯ ಕರ್ತವ್ಯ.
  3. ನ್ಯಾಸವಾಗಿಟ್ಟ; ನ್ಯಾಸವಾಗಿ ವಹಿಸಿದ; ನ್ಯಾಸವಾಗಿ ಕೊಟ್ಟ.
  4. (ಕಾಗದದ ನಾಣ್ಯ) ಜನತಾವಿಶ್ವಾಸದ; ಜನತಾನಂಬಿಕೆಯ; ಪ್ರಜಾವಿಶ್ವಾಸಾಧಾರದ; ತನ್ನ ಬೆಲೆಗೆ ಜನತಾವಿಶ್ವಾಸವನ್ನು ಯಾ ಬಂಡವಾಳ ಪತ್ರಗಳನ್ನು ಅವಲಂಬಿಸುವ.
See also 1fiduciary
2fiduciary ಹಿಡ್ಯೂ(ಡೂ)ಷರಿ
ನಾಮವಾಚಕ

ಹಿಡ್ಯೂ(ಡೂ)ಷಿಯರಿ ನ್ಯಾಸರಕ್ಷಕ; ನ್ಯಾಸಪಾಲಕ.