1fiduciary
ಗುಣವಾಚಕ
- ನಂಬಿಕೆಯ.
- ನ್ಯಾಸರಕ್ಷಕನ; ನ್ಯಾಸರಕ್ಷಣೆಯ: fiduciary duty ನ್ಯಾಸರಕ್ಷಣೆಯ ಕರ್ತವ್ಯ.
- ನ್ಯಾಸವಾಗಿಟ್ಟ; ನ್ಯಾಸವಾಗಿ ವಹಿಸಿದ; ನ್ಯಾಸವಾಗಿ ಕೊಟ್ಟ.
- (ಕಾಗದದ ನಾಣ್ಯ) ಜನತಾವಿಶ್ವಾಸದ; ಜನತಾನಂಬಿಕೆಯ; ಪ್ರಜಾವಿಶ್ವಾಸಾಧಾರದ; ತನ್ನ ಬೆಲೆಗೆ ಜನತಾವಿಶ್ವಾಸವನ್ನು ಯಾ ಬಂಡವಾಳ ಪತ್ರಗಳನ್ನು ಅವಲಂಬಿಸುವ.