See also 2fettle
1fettle ಹೆಟಲ್‍
ನಾಮವಾಚಕ

ಸ್ಥಿತಿ; ರೂಪ; ರೀತಿ; ಲಕ್ಷಣ; ಅಚ್ಚುಕಟ್ಟು; ಒಪ್ಪ; ಓರಣ; ಐಠಕ್ಕು: in good or fine fettle ಒಳ್ಳೆಯ ಸ್ಥಿತಿಯಲ್ಲಿ; ಉತ್ತಮ ಸ್ಥಿತಿಯಲ್ಲಿ: ಐಠಕ್ಕಾಗಿ.

See also 1fettle
2fettle ಹೆಟಲ್‍
ಸಕರ್ಮಕ ಕ್ರಿಯಾಪದ
  1. (ಎರಕ ಹೊಯ್ದು ಲೋಹದ ಒರಟು ಅಂಚು, ಸುಡುವ ಮೊದಲು ಮಡಕೆ, ಮೊದಲಾದವನ್ನು) ಸಮರು; ಉಜ್ಜಿ ಅಣಿ ಮಾಡು.
  2. (ಎರಕದ ಅಚ್ಚಿನಿಂದ) ಮರಳು ತೆಗೆದುಹಾಕು; ಮರಳು ತೆಗೆದು, ಒರೆಸಿ ಚೊಕ್ಕಟ ಮಾಡು.
  3. (ಲೋಹವಿದ್ಯೆ) ಕುಲುಮೆಯ ಒಲೆಯನ್ನು ರಿಪೇರಿ ಮಾಡು.