Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
fettle
2
fettle
ಸಕರ್ಮಕ ಕ್ರಿಯಾಪದ
(ಎರಕ ಹೊಯ್ದು ಲೋಹದ ಒರಟು ಅಂಚು, ಸುಡುವ ಮೊದಲು ಮಡಕೆ, ಮೊದಲಾದವನ್ನು) ಸಮರು; ಉಜ್ಜಿ ಅಣಿ ಮಾಡು.
(ಎರಕದ ಅಚ್ಚಿನಿಂದ) ಮರಳು ತೆಗೆದುಹಾಕು; ಮರಳು ತೆಗೆದು, ಒರೆಸಿ ಚೊಕ್ಕಟ ಮಾಡು.
(ಲೋಹವಿದ್ಯೆ) ಕುಲುಮೆಯ ಒಲೆಯನ್ನು ರಿಪೇರಿ ಮಾಡು.