See also 2feed  3feed
1feed ಹೀಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fed).
ಸಕರ್ಮಕ ಕ್ರಿಯಾಪದ
  1. ಆಹಾರ ಕೊಡು; ಆಹಾರ ಒದಗಿಸು.
  2. ಉಣ್ಣಿಸು; ಊಡಿಸು; ಊಟಮಾಡಿಸು; ಹೊಟ್ಟೆಗೆ ಹಾಕು; ತಿಂಡಿಹಾಕು: she cannot feed the child ಆಕೆ ಮಗುವಿಗೆ ಊಡಿಸಲಾರಳು.
  3. (ದನಗಳನ್ನು) ಮೇಯಿಸು.
  4. (ಪ್ರತಿಷ್ಠೆ ಮೊದಲಾದವನ್ನು, ಕಣ್ಣು ಮೊದಲಾದವನ್ನು ಸಹ) ತಣಿಸು; ತೃಪ್ತಿಪಡಿಸು: fed his desire for revenge ತನ್ನ ಸೇಡಿನ ಆಸೆಯನ್ನು ತೃಪ್ತಿ ಪಡಿಸಿಕೊಂಡ.
  5. (ವ್ಯಕ್ತಿಗೆ ಭರವಸೆ ಮೊದಲಾದವನ್ನು ಕೊಟ್ಟು) ಸಂತೈಸು; ಸಮಾಧಾನಪಡಿಸು ; ನೆಮ್ಮದಿ ಕೊಡು: feeding themselves with great hopes of times to come ನಾಳಿನ ಹಿರಿಯಾಸೆಗಳಿಂದ ನೆಮ್ಮದಿಪಟ್ಟುಕೊಳ್ಳುತ್ತಾ.
  6. ಆಹಾರವಾಗು: fish and frogs which feed water snakes ನೀರುಹಾವುಗಳಿಗೆ ಆಹಾರವಾಗುವ ಈನು ಮತ್ತು ಕಪ್ಪೆಗಳು.
  7. ಪೋಷಿಸು; ಪಾಲಿಸು; ಬೆಳೆಸು; ಪುಷ್ಟಿಗೊಳಿಸು: feed intelligence by reading ಓದುವುದರಿಂದ ಬುದ್ಧಿಯನ್ನು ಬೆಳೆಸು.
  8. (ಜಲಾಶಯ ಮೊದಲಾದವಕ್ಕೆ) ಸರಬರಾಜುಮಾಡು; ಪೂರಯಿಸು; ಒದಗಿಸುತ್ತಾಇರು.
  9. (ಬೆಂಕಿ ಮೊದಲಾದವಕ್ಕೆ) ಸೌದೆ, ಇದ್ದಲು, ಮೊದಲಾದವನ್ನು ಹಾಕು; ಉರುವಲು ಹಾಕು.
  10. (ಯಂತ್ರಕ್ಕೆ) ಗ್ರಾಸ ಒದಗಿಸು: to feed a press with paper ಮುದ್ರಣಕ್ಕೆ ಕಾಗದ ಒದಗಿಸು.
  11. (ಜಈನನ್ನು) ಮೇಯಿಸು; ಹುಲ್ಲುಗಾವಲಾಗಿಸು; ಮೇವುದಾಣಮಾಡು: feed the land with cattle all the winter ಚಳಿಗಾಲ ಪೂರ್ತಿ ದನಗಳಿಂದ ಜಈನನ್ನು ಮೇಯಿಸು.
  12. ಪ್ರಾಣಿಗಳಿಗೆ ಮೇವುಹಾಕು, ನೀಡು, ಒದಗಿಸು.
  13. (ನಾಟಕ ಅಶಿಷ್ಟ) (ನಟ ಮೊದಲಾದವರಿಗೆ) ಸೂಚನೆಗಳನ್ನು ಒದಗಿಸು.
  14. (ಕಾಲ್ಚೆಂಡಾಟ) ಚೆಂಡನ್ನು ಇನ್ನೊಬ್ಬನಿಗೆ ಕಳುಹಿಸು.
  15. (ದನಕರುಗಳ ವಿಷಯದಲ್ಲಿ ಹುಲ್ಲುಗಾವಲನ್ನು) ಮೇಯು; ಮೇದುಬಿಡು.
  16. ಕೊಬ್ಬಿಸು.
  17. ಪೂರ್ತಿ ತಣಿಸು; ಹೊಟ್ಟೆ ಭರ್ತಿ ತಿನ್ನಿಸು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಪ್ರಾಣಿಯ ವಿಷಯದಲ್ಲಿ) ಮೇಯು: cows feeding in a meadow ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ಹಸುಗಳು.
  2. (ಆಡುಮಾತು) ತಿನ್ನು; ಉಣ್ಣು; ಆಹಾರ ತೆಗೆದುಕೊ: feed at the high table (ಬ್ರಿಟನ್ನಿನ ಕಾಲೇಜಿನ ಊಟದ ಮನೆಯಲ್ಲಿ ಪ್ರೌಢ ವಿದ್ವಾಂಸರ ಮತ್ತು ಗಣ್ಯ ಅತಿಥಿಗಳ ಜೊತೆಯಲ್ಲಿ) ಪಂಕ್ತಿಯ ಮೇಲ್ಭಾಗದಲ್ಲಿ ಕುಳಿತು ಊಟಮಾಡು.
ಪದಗುಚ್ಛ
  1. feed on
    1. ತಿನ್ನು; ಮೇಯು.
    2. ಪೋಷಿತವಾಗು.
  2. feed up = 1feed ಸಕರ್ಮಕ ಕ್ರಿಯಾಪದ \((16, 17)\).
ನುಡಿಗಟ್ಟು
  1. fed to death (ಅಶಿಷ್ಟ) = ನುಡಿಗಟ್ಟು \((3)\).
  2. fed to the (back) teeth (ಅಶಿಷ್ಟ)= ನುಡಿಗಟ್ಟು \((3)\).
  3. fed up (ಆಡುಮಾತು)
    1. (ಯಾವುದಾದರೂ) ಅತಿಯಾಗಿ; ಮಿತಿಈರಿ.
    2. ಸಾಕಾಗಿಹೋಗಿ; ಬೇಸರಹಿಡಿದು; ಬೇಜಾರಾಗಿ; ಚಿಟ್ಟುಹಿಡಿದು.
  4. feed a cold ನೆಗಡಿಯಾದಾಗ (ಗುಣಪಡಿಸಲು) ದಂಡಿಯಾಗಿ ತಿನ್ನು.
See also 1feed  3feed
2feed ಹೀಡ್‍
ನಾಮವಾಚಕ
  1. ಉಣಿಸು(ವುದು); ತಿನ್ನಿಸುವುದು; ಮೇಯಿಸುವುದು; ಆಹಾರ ಕೊಡುವುದು.
  2. ಉಣಿಸು; ಆಹಾರ; ತಿಂಡಿ: two biscuits at one feed ಒಂದೇ ಉಣಿಸಿಗೆ ಎರಡು ಬಿಸ್ಕತ್ತು.
  3. ಹುಲ್ಲುಗಾವಲು.
  4. ಹಸುರು ಪೈರು; ಹುಲ್ಲು; ಮೇವು; ಕರಡ.
  5. (ಕುದುರೆಗೆ ಕೊಡುವ) ಓಟ್ಸ್‍ ಮೊದಲಾದವುಗಳ ಪ್ರಮಾಣ.
  6. ಒಣಹುಲ್ಲು.
  7. (ಆಡುಮಾತು) ಊಟ.
  8. (ಆಡುಮಾತು) ಹಬ್ಬದೂಟ; ರಸಕವಳ: a bath and a feed ಸ್ನಾನ ಮತ್ತು ರಸಕವಳ.
  9. (ಯಂತ್ರಕ್ಕೆ) ಸಾಮಗ್ರಿ ಒದಗಿಸುವುದು.
  10. ಗ್ರಾಸ; (ಯಂತ್ರಕ್ಕೆ) ಒದಗಿಸಿದ ಸಾಮಗ್ರಿ.
  11. ಕೋವಿಗೆ ತುಂಬುವ ಸಿಡಿಮದ್ದು.
  12. (ನಾಟಕ ಅಶಿಷ್ಟ) ಸೂಚನೆದಾರ; ಸೂಚಕ; ಇನ್ನೊಬ್ಬ ನಟನೆಗೆ ಸೂಚನೆಗಳನ್ನು ಒದಗಿಸುವ ನಟ.
ಪದಗುಚ್ಛ
  1. off one’s feed ಹಸಿವಿಲ್ಲದೆ.
  2. on the feed (ಈನುಗಳ ವಿಷಯದಲ್ಲಿ) ಆಹಾರ ತಿನ್ನುತ್ತಾ ಯಾ ಹುಡುಕುತ್ತಾ.
  3. out at feed ಮೇಯುವುದಕ್ಕೆ ಅಟ್ಟಿರುವ, ಬಿಟ್ಟಿರುವ.
See also 1feed  2feed
3feed ಹೀಡ್‍
ಕ್ರಿಯಾಪದ

2fee ಎಂಬುದರ ಭೂತರೂಪ.