See also 1feed  3feed
2feed ಹೀಡ್‍
ನಾಮವಾಚಕ
  1. ಉಣಿಸು(ವುದು); ತಿನ್ನಿಸುವುದು; ಮೇಯಿಸುವುದು; ಆಹಾರ ಕೊಡುವುದು.
  2. ಉಣಿಸು; ಆಹಾರ; ತಿಂಡಿ: two biscuits at one feed ಒಂದೇ ಉಣಿಸಿಗೆ ಎರಡು ಬಿಸ್ಕತ್ತು.
  3. ಹುಲ್ಲುಗಾವಲು.
  4. ಹಸುರು ಪೈರು; ಹುಲ್ಲು; ಮೇವು; ಕರಡ.
  5. (ಕುದುರೆಗೆ ಕೊಡುವ) ಓಟ್ಸ್‍ ಮೊದಲಾದವುಗಳ ಪ್ರಮಾಣ.
  6. ಒಣಹುಲ್ಲು.
  7. (ಆಡುಮಾತು) ಊಟ.
  8. (ಆಡುಮಾತು) ಹಬ್ಬದೂಟ; ರಸಕವಳ: a bath and a feed ಸ್ನಾನ ಮತ್ತು ರಸಕವಳ.
  9. (ಯಂತ್ರಕ್ಕೆ) ಸಾಮಗ್ರಿ ಒದಗಿಸುವುದು.
  10. ಗ್ರಾಸ; (ಯಂತ್ರಕ್ಕೆ) ಒದಗಿಸಿದ ಸಾಮಗ್ರಿ.
  11. ಕೋವಿಗೆ ತುಂಬುವ ಸಿಡಿಮದ್ದು.
  12. (ನಾಟಕ ಅಶಿಷ್ಟ) ಸೂಚನೆದಾರ; ಸೂಚಕ; ಇನ್ನೊಬ್ಬ ನಟನೆಗೆ ಸೂಚನೆಗಳನ್ನು ಒದಗಿಸುವ ನಟ.
ಪದಗುಚ್ಛ
  1. off one’s feed ಹಸಿವಿಲ್ಲದೆ.
  2. on the feed (ಈನುಗಳ ವಿಷಯದಲ್ಲಿ) ಆಹಾರ ತಿನ್ನುತ್ತಾ ಯಾ ಹುಡುಕುತ್ತಾ.
  3. out at feed ಮೇಯುವುದಕ್ಕೆ ಅಟ್ಟಿರುವ, ಬಿಟ್ಟಿರುವ.