See also 2feat
1feat ಹೀಟ್‍
ನಾಮವಾಚಕ
  1. ಗಮನಾರ್ಹವಾದ ಸ್ಮರಣೀಯವಾದ – ಕೆಲಸ.
  2. ಸಾಹಸಕಾರ್ಯ: feat of arms ಶಸ್ತ್ರಸಾಹಸ.
  3. ಕುಶಲತೆ ಯಾ ಶಕ್ತಿ ತೋರಿಸುವ ಕಾರ್ಯ.
  4. ಆಶ್ಚರ್ಯಕರ ಕಾರ್ಯ; ಅದ್ಭುತ ಚಮತ್ಕಾರ.
See also 1feat
2feat ಹೀಟ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗ)

  1. ಚಮತ್ಕಾರದ.
  2. ಚಾಕಚಕ್ಯದ.
  3. ಕೈಚಳಕದ.
  4. ನಯವಾದ; ಠೀಕಾದ.