See also 2feat
1feat ಹೀಟ್‍
ನಾಮವಾಚಕ
  1. ಗಮನಾರ್ಹವಾದ ಸ್ಮರಣೀಯವಾದ – ಕೆಲಸ.
  2. ಸಾಹಸಕಾರ್ಯ: feat of arms ಶಸ್ತ್ರಸಾಹಸ.
  3. ಕುಶಲತೆ ಯಾ ಶಕ್ತಿ ತೋರಿಸುವ ಕಾರ್ಯ.
  4. ಆಶ್ಚರ್ಯಕರ ಕಾರ್ಯ; ಅದ್ಭುತ ಚಮತ್ಕಾರ.