See also 2fashionable
1fashionable ಹ್ಯಾಷನಬ್‍ಲ್‍
ನಾಮವಾಚಕ

ಹ್ಯಾಷನ್‍ಗಾರ; ನೀಟುಗಾರ; ಷೋಕಿಲಾಲ; ಸೊಗಸುಗಾರ.

See also 1fashionable
2fashionable ಹ್ಯಾಷನಬ್‍ಲ್‍
ಗುಣವಾಚಕ
  1. ಹ್ಯಾಷನ್‍ ಅನುಸರಿಸುವ; ಹ್ಯಾಷನ್‍ಗಾರಿಕೆಯ; ಸಮಾಜದ ಉಚ್ಚವರ್ಗದವರ ಉಡುಪು, ನಡೆವಳಿ, ಮೊದಲಾದವುಗಳನ್ನು ಅನುಕರಿಸುವ.
  2. ಸಂಪ್ರದಾಯಾನುಸಾರಿಯಾದ; ರೂಢಿಗೆ ಅನುಗುಣವಾಗಿರುವ.
  3. ಹ್ಯಾಷನ್‍ಗಾರರ.
  4. ಹ್ಯಾಷನ್‍ಗಾರರ ಲಕ್ಷಣದ.
  5. ಹ್ಯಾಷನ್‍ಗಾರರಿಂದ ಪೋಷಿತವಾದ.
  6. (ತಿರಸ್ಕಾರಾರ್ಥದಲ್ಲಿ) ಸಾಂಪ್ರದಾಯಿಕ; ರೂಢಿಯ; ಸಾಮಾನ್ಯವಾಗಿ ಸಮ್ಮತವಾದ; ಚಾಲ್ತಿಯಲ್ಲಿರುವ.