2fashionable
ಗುಣವಾಚಕ
- ಹ್ಯಾಷನ್ ಅನುಸರಿಸುವ; ಹ್ಯಾಷನ್ಗಾರಿಕೆಯ; ಸಮಾಜದ ಉಚ್ಚವರ್ಗದವರ ಉಡುಪು, ನಡೆವಳಿ, ಮೊದಲಾದವುಗಳನ್ನು ಅನುಕರಿಸುವ.
- ಸಂಪ್ರದಾಯಾನುಸಾರಿಯಾದ; ರೂಢಿಗೆ ಅನುಗುಣವಾಗಿರುವ.
- ಹ್ಯಾಷನ್ಗಾರರ.
- ಹ್ಯಾಷನ್ಗಾರರ ಲಕ್ಷಣದ.
- ಹ್ಯಾಷನ್ಗಾರರಿಂದ ಪೋಷಿತವಾದ.
- (ತಿರಸ್ಕಾರಾರ್ಥದಲ್ಲಿ) ಸಾಂಪ್ರದಾಯಿಕ; ರೂಢಿಯ; ಸಾಮಾನ್ಯವಾಗಿ ಸಮ್ಮತವಾದ; ಚಾಲ್ತಿಯಲ್ಲಿರುವ.