See also 2farm
1farm ಹಾರ್ಮ್‍
ನಾಮವಾಚಕ
  1. ಒಕ್ಕಲು ಜಈನು; ಒಂದು ಹಿಡುವಳಿಯಲ್ಲಿರುವ ವ್ಯವಸಾಯದ ಜಈನು; ಒಕ್ಕಲಿರುವ ಜಈನು; ಹೊಲಗದ್ದೆಗಳು.
  2. = farmhouse.
  3. (ಈನು, ಸಿಂಪಿ, ಮೊದಲಾದವುಗಳನ್ನು ಸಾಕುವ, ಬೆಳೆಸುವ) ಹಾರಂ; ಕೇಂದ್ರ; ನೀರಿನ ಪ್ರದೇಶ; ಜಲಪ್ರದೇಶ: fish farm ಈನು (ಸಾಕಣೆ) ಕೇಂದ್ರ; ಈನಿನ ಕೇಂದ್ರ. oyster farm ಸಿಂಪಿ ಹಾರಮು.
  4. (ಎಣ್ಣೆ ಮೊದಲಾದವುಗಳ) ಕೇಂದ್ರ; ಉಗ್ರಾಣ; ಕೋಠಿ; ಶೇಖರಣಸ್ಥಳ.
  5. ಪಶುಪಾಲನ ಕೇಂದ್ರ; ಪ್ರಾಣಿಸಾಕಣೆ ಕೇಂದ್ರ; ತುಪ್ಪುಳು ಮೊದಲಾದವುಗಳಿಗಾಗಿ ಪ್ರಾಣಿಗಳನ್ನು ಬೆಳೆಸುವ ಸ್ಥಳ: pig farm ಹಂದಿಸಾಕಣೆ ಕೇಂದ್ರ.
  6. ಮಕ್ಕಳ ಬೀಡು; ಬಾಲವಾಡಿ; ಶಿಶುರಕ್ಷಣಾಲಯ; ಶಿಶು ಪೋಷಣಾಲಯ; ನಿಗದಿತ ಹಣಕ್ಕಾಗಿ ಮಕ್ಕಳನ್ನಿಟ್ಟುಕೊಂಡು ಅವರನ್ನು ಸಾಕಿಸಲಹುವ ಸ್ಥಳ.
  7. ಗುತ್ತಿಗೆ ಪದ್ಧತಿ; ಪ್ರದೇಶವನ್ನು ಬಾಡಿಗೆಗೆ ನೀಡಿ ಆದಾಯವನ್ನು ತೆಗೆದುಕೊಳ್ಳುವ ಪದ್ಧತಿ, ಕ್ರಮ, ವಿಧಾನ.
  8. ಸ್ವತಃ ತೆರಿಗೆ ಮೊದಲಾದವುಗಳನ್ನು ವಸೂಲಿಮಾಡುವ ಅಧಿಕಾರ ಪಡೆದ ವ್ಯಕ್ತಿ ಯಾ ಸಂಸ್ಥೆ.
  9. ಗುತ್ತಿಗೆ ಹಣ; ತೆರಿಗೆ ವಸೂಲಿ ಮಾಡುವ ಅಧಿಕಾರ ಪಡೆದ ಅಧಿಕಾರಿ ತೆರಿಗೆಯ ಹಣಕ್ಕೆ ಬದಲಾಗಿ ಸಲ್ಲಿಸಬೇಕಾದ ನಿಗದಿತ ಮೊತ್ತ.
  10. ಗುತ್ತಿಗೆ ಜಿಲ್ಲೆ; ಗುತ್ತಿಗೆ ಪ್ರದೇಶ; ಸರ್ಕಾರದ ತೆರಿಗೆ ವಸೂಲಿ ಕೆಲಸಕ್ಕಾಗಿ ಗುತ್ತಿಗೆ ಕೊಟ್ಟ ದೇಶದ ಜಿಲ್ಲೆ ಯಾ ವಿಭಾಗ.
  11. (ಬ್ರಿಟಿಷ್‍ ಪ್ರಯೋಗಚರಿತ್ರೆ)
    1. ಗುತ್ತಿಗೆ ಹಣ; ಗುತ್ತಿಗೆಗೆ ಕೊಟ್ಟ ಪ್ರದೇಶದಿಂದ ಪಡೆದ ಆದಾಯ.
    2. ಗುತ್ತಿಗೆ; ಗುತ್ತಿಗೆಯಿಂದ ಪಡೆದ ಸ್ವಾಮ್ಯ.
  12. (ಮದ್ಯಪಾನದಿಂದ ರೋಗಕ್ಕೆ ಈಡಾದವರ ಯಾ ಮನೋರೋಗಿಗಳ ಶುಶ್ರೂಷೆಗಾಗಿ ಹಳ್ಳಿಗಾಡು ಪ್ರದೇಶದಲ್ಲಿ ಸ್ಥಾಪಿಸಲಾದ) ಗ್ರಾಈಣ ವಿಶ್ರಾಂತಿಧಾಮ.
ಪದಗುಚ್ಛ

home farm ಸ್ವಂತಾರಂಬದ ಜಈನು; ಸ್ವಂತ ಬೇಸಾಯದ ಜಈನು; ಸ್ವಂತ ಸಾಗುವಳಿ ಭೂಮಿ; ಜಈನುದಾರನು ಸ್ವಂತ ಆರಂಬ ಮಾಡುವ ಜಈನು.

See also 1farm
2farm ಹಾರ್ಮ್‍
ಸಕರ್ಮಕ ಕ್ರಿಯಾಪದ
  1. (ತೆರಿಗೆ, ಉದ್ಯೋಗ, ಮೊದಲಾದವುಗಳಿಂದ ಬರುವ ವರಮಾನವನ್ನು ಒಂದು ಗೊತ್ತಾದ ಮೊಬಲಗು ಕೊಟ್ಟು) ಗುತ್ತಿಗೆ ಹಿಡಿ; ಗುತ್ತಿಗೆಗೆ ತೆಗೆದುಕೊ.
  2. (ತೆರಿಗೆ, ಉದ್ಯೋಗ, ಮೊದಲಾದವುಗಳಿಂದ ಬರುವ ವರಮಾನವನ್ನು ವ್ಯಕ್ತಿಗೆ ಒಂದು ಗೊತ್ತಾದ ಮೊಬಲಗಿಗೆ) ಗುತ್ತಿಗೆಗೆ ಕೊಡು: farm out the rent collections ಬಾಡಿಗೆ ವಸೂಲಿಯನ್ನು ಗುತ್ತಿಗೆಗೆ ಕೊಡು.
  3. (ಕೆಲಸವನ್ನು) ಸಬ್‍ಕಂಟ್ರ್ಯಾಕ್ಟರ್‍ ಮೊದಲಾದವರಿಗೆ ವಹಿಸಿಕೊಡು.
  4. (ಕೂಲಿಯಾಳುಗಳನ್ನು) ಒಂದು ಗೊತ್ತಾದ ಮೊಬಲಗಿಗೆ ಸರಬರಾಯಿ ಮಾಡು; ಒಪ್ಪಂದದಂತೆ ಒದಗಿಸು; ಗುತ್ತಿಗೆ ಕೂಲಿಗಳನ್ನು ಒದಗಿಸು.
  5. (ವ್ಯಕ್ತಿಗೆ) ಕೂಲಿಕೆಲಸದ ಏರ್ಪಾಡುಮಾಡು; ಕೂಲಿವ್ಯವಸ್ಥೆ ಮಾಡು; ಕೂಲಿಕೆಲಸ ಕೊಡಿಸು.
  6. (ಮುಖ್ಯವಾಗಿ ಮಕ್ಕಳನ್ನು) ನಿಗದಿತ ಹಣಕ್ಕೆ ಸಾಕಿಸಲಹಲು – ಒಪ್ಪಂದ ಮಾಡಿಕೊ, ಕರಾರು ಮಾಡಿಕೊ, ಗೊತ್ತು ಮಾಡಿಕೊ.
  7. (ಜಈನನ್ನು) ಕೃಷಿ ಮಾಡು; ಬೇಸಾಯಮಾಡು; ಗೆಯ್ಯಿ; ಸಾಗುವಳಿಮಾಡು; ವ್ಯವಸಾಯಮಾಡು.
ಅಕರ್ಮಕ ಕ್ರಿಯಾಪದ

ಒಕ್ಕಲುತನ ಮಾಡು; ಆರಂಬಮಾಡು; ಉಳುಮೆಮಾಡು; ಸಾಗುವಳಿ ಮಾಡು; ಬೇಸಾಯ ಮಾಡು; ವ್ಯವಸಾಯ ಮಾಡು; ಆರಂಭಗಾರನಾಗು.

ಪದಗುಚ್ಛ

farm out = 2farm(2).