See also 2fag  3fag
1fag ಹ್ಯಾಗ್‍
ಕ್ರಿಯಾಪದ
(ವರ್ತಮಾನ ಕೃದಂತ fagging, ಭೂತರೂಪ ಮತ್ತು ಭೂತಕೃದಂತ fagged).
ಸಕರ್ಮಕ ಕ್ರಿಯಾಪದ
  1. (ವೃತ್ತಿಯ ವಿಷಯದಲ್ಲಿ) ಬಳಲಿಸು; ದಣಿಸು; ಆಯಾಸಪಡಿಸು; ಸುಸ್ತುಮಾಡು.
  2. (ಬ್ರಿಟಿಷ್‍ ಪ್ರಯೋಗ) (ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ವಿಷಯದಲ್ಲಿ ಕಿರಿಯರ) ಸೇವೆ – ಬಳಸಿಕೊ. ತೆಗೆದುಕೊ.
  3. (ಹಗ್ಗದ ತುದಿಯನ್ನು) ಸವೆಸು; ಜೂಲಾಗಿಸು.
ಅಕರ್ಮಕ ಕ್ರಿಯಾಪದ
  1. ಕಷ್ಟಪಟ್ಟು ದುಡಿ; ಶ್ರಮವಹಿಸಿ ಕೆಲಸ ಮಾಡು.
  2. (ಕಿರಿಯರ ವಿಷಯದಲ್ಲಿ) ಹಿರಿಯ ವಿದ್ಯಾರ್ಥಿಗಳ ಸೇವೆ ಮಾಡು.
  3. (ಸಾಮಾನ್ಯವಾಗಿ) (ಹಗ್ಗದ ತುದಿಯ ವಿಷಯದಲ್ಲಿ) ಸವೆ; ಸವೆದುಹೋಗು; ಜೂಲಾಗು.
ಪದಗುಚ್ಛ

fag out (ಕ್ರಿಕೆಟ್‍) ಹೀಲ್ಡ್‍ ಮಾಡು.

See also 1fag  3fag
2fag ಹ್ಯಾಗ್‍
ನಾಮವಾಚಕ
  1. ಕತ್ತೆಚಾಕರಿ; ಕತ್ತೆದುಡಿಮೆ; ಅತಿಕಷ್ಟದ ಮತ್ತು ಬೇಸರದ ದುಡಿತ.
  2. (ಬ್ರಿಟಿಷ್‍ ಪ್ರಯೋಗ) ಬೇಡದ ಕೆಲಸ; ಬೇಜಾರಿನ ಕೆಲಸ; ಮನಸ್ಸಿಲ್ಲದ ಕೆಲಸ; ಇಷ್ಟವಿಲ್ಲದ ಚಾಕರಿ: what a fag! ಎಂಥ ಬೇಜಾರಿನ ಕೆಲಸವಪ್ಪಾ!
  3. (ಬ್ರಿಟಿಷ್‍ ಪ್ರಯೋಗ) ಅತಿ ದಣಿವು; ತೀರ ಬಳಲಿಕೆ; ಸಂಪೂರ್ಣ ಬೇಸತ್ತಿರುವಿಕೆ; ಅತಿ ಸುಸ್ತಾಗಿರುವಿಕೆ; ಬಹಳ ಸೋತು ಹೋಗಿರುವಿಕೆ: brain fag ಮೆದುಳು ದಣಿವು.
  4. (ಬ್ರಿಟಿಷ್‍ ಪ್ರಯೋಗ) (ಶಾಲೆಗಳಲ್ಲಿ) ಹಿರಿಯ ವಿದ್ಯಾರ್ಥಿಯ ಸೇವೆ ಮಾಡಬೇಕಾದ ಕಿರಿಯ ವಿದ್ಯಾರ್ಥಿ.
  5. (ಅಶಿಷ್ಟ) ಸಿಗರೇಟು.
See also 1fag  2fag
3fag ಹ್ಯಾಗ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಲಿಂಗ ಕಾಮಿ (ಸಾಮಾನ್ಯವಾಗಿ ಗಂಡಸು).