See also 2fag  3fag
1fag ಹ್ಯಾಗ್‍
ಕ್ರಿಯಾಪದ
(ವರ್ತಮಾನ ಕೃದಂತ fagging, ಭೂತರೂಪ ಮತ್ತು ಭೂತಕೃದಂತ fagged).
ಸಕರ್ಮಕ ಕ್ರಿಯಾಪದ
  1. (ವೃತ್ತಿಯ ವಿಷಯದಲ್ಲಿ) ಬಳಲಿಸು; ದಣಿಸು; ಆಯಾಸಪಡಿಸು; ಸುಸ್ತುಮಾಡು.
  2. (ಬ್ರಿಟಿಷ್‍ ಪ್ರಯೋಗ) (ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ವಿಷಯದಲ್ಲಿ ಕಿರಿಯರ) ಸೇವೆ – ಬಳಸಿಕೊ. ತೆಗೆದುಕೊ.
  3. (ಹಗ್ಗದ ತುದಿಯನ್ನು) ಸವೆಸು; ಜೂಲಾಗಿಸು.
ಅಕರ್ಮಕ ಕ್ರಿಯಾಪದ
  1. ಕಷ್ಟಪಟ್ಟು ದುಡಿ; ಶ್ರಮವಹಿಸಿ ಕೆಲಸ ಮಾಡು.
  2. (ಕಿರಿಯರ ವಿಷಯದಲ್ಲಿ) ಹಿರಿಯ ವಿದ್ಯಾರ್ಥಿಗಳ ಸೇವೆ ಮಾಡು.
  3. (ಸಾಮಾನ್ಯವಾಗಿ) (ಹಗ್ಗದ ತುದಿಯ ವಿಷಯದಲ್ಲಿ) ಸವೆ; ಸವೆದುಹೋಗು; ಜೂಲಾಗು.
ಪದಗುಚ್ಛ

fag out (ಕ್ರಿಕೆಟ್‍) ಹೀಲ್ಡ್‍ ಮಾಡು.