See also 2facsimile
1facsimile ಹ್ಯಾಕ್ಸಿಮಿಲಿ
ನಾಮವಾಚಕ
  1. (ಬರಹ, ಮುದ್ರಣ, ಚಿತ್ರ, ಮೊದಲಾದವುಗಳ) ಸರಿಯಾದ ನಕಲು; ಯಥಾವತ್ತಾದ ಪಡಿಯಚ್ಚು; ಯಥಾಪ್ರತಿ.
  2. ನಕಲು ವರ್ಗಾವಣೆ; ಪಡಿಯಚ್ಚು ವರ್ಗಾವಣೆ; ಮುದ್ರಿತವಸ್ತು, ನಕ್ಷೆ, ಬರಹ, ಚಿತ್ರ, ಮೊದಲಾದವನ್ನು ರೇಡಿಯೋ ಪ್ರಸರಣ ಮೊದಲಾದವುಗಳ ಮೂಲಕ ಕಳುಹಿಸುವ ವ್ಯವಸ್ಥೆ.
ನುಡಿಗಟ್ಟು

in facsimile ಸರಿಯಾಗಿ ತದ್ರೂಪವಾಗಿ; ಇದ್ದದ್ದನ್ನು ಇದ್ದಂತೆಯೇ; ಯಥಾವತ್ತಾಗಿ.

See also 1facsimile
2facsimile ಹ್ಯಾಕ್ಸಿಮಿಲಿ
ಸಕರ್ಮಕ ಕ್ರಿಯಾಪದ

(ಒಂದರ) ಸರಿಯಾದ ನಕಲು ಮಾಡು; ಪಡಿಯಚ್ಚು ತೆಗೆ; ಯಥಾಪ್ರತಿ ತಯಾರಿಸು.

ಅಕರ್ಮಕ ಕ್ರಿಯಾಪದ

(ಒಂದರ) ನಕಲಾಗಿರು; ಪಡಿಯಚ್ಚಾಗಿರು; ಯಥಾಪ್ರತಿಯಾಗಿರು.