Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
facsimile
1
facsimile
ನಾಮವಾಚಕ
(ಬರಹ, ಮುದ್ರಣ, ಚಿತ್ರ, ಮೊದಲಾದವುಗಳ) ಸರಿಯಾದ ನಕಲು; ಯಥಾವತ್ತಾದ ಪಡಿಯಚ್ಚು; ಯಥಾಪ್ರತಿ.
ನಕಲು ವರ್ಗಾವಣೆ; ಪಡಿಯಚ್ಚು ವರ್ಗಾವಣೆ; ಮುದ್ರಿತವಸ್ತು, ನಕ್ಷೆ, ಬರಹ, ಚಿತ್ರ, ಮೊದಲಾದವನ್ನು ರೇಡಿಯೋ ಪ್ರಸರಣ ಮೊದಲಾದವುಗಳ ಮೂಲಕ ಕಳುಹಿಸುವ ವ್ಯವಸ್ಥೆ.
ನುಡಿಗಟ್ಟು
in facsimile
ಸರಿಯಾಗಿ ತದ್ರೂಪವಾಗಿ; ಇದ್ದದ್ದನ್ನು ಇದ್ದಂತೆಯೇ; ಯಥಾವತ್ತಾಗಿ.