See also 2exquisite
1exquisite ಎಕ್ಸ್‍ಕ್ವಿಸಿಟ್‍
ಗುಣವಾಚಕ
  1. ಅತ್ಯಂತ ಅಂದವಾದ; ಬಹಳ ಚೆಲುವಾದ; ಅತ್ಯುತ್ತಮ; ಅತ್ಯುತ್ಕೃಷ್ಟ; ಮನಮೋಹಕ; ಪರಮಸುಂದರ; ಮನೋಹರ; ಮನೋಜ್ಞ; ಅತ್ಯಂತ ಆಹ್ಲಾದಕರ.
  2. ತೀರ; ಪರಮ; ಉತ್ಕಟ; ಗಾಢ: exquisite pain ಉತ್ಕಟ ವೇದನೆ.
  3. ಚುರುಕಾದ; ತೀಕ್ಷ್ಣ; ಸೂಕ್ಷ್ಮ: exquisite sensibility ತೀಕ್ಷ್ಣವಾದ ಸಂವೇದನಶಕ್ತಿ; ಸೂಕ್ಷ್ಮ ಗ್ರಹಣ ಶಕ್ತಿ.
See also 1exquisite
2exquisite ಎಕ್ಸ್‍ಕ್ವಿಸಿಟ್‍
ನಾಮವಾಚಕ

(ಮುಖ್ಯವಾಗಿ ಉಡುಪು ಮೊದಲಾದವುಗಳಲ್ಲಿ) ಸೊಗಸುಗಾರ; ಅತಿ ಅಲಂಕಾರಪ್ರಿಯ; ಷೋಕಿಲಾಲ.