1exquisite
ಗುಣವಾಚಕ
- ಅತ್ಯಂತ ಅಂದವಾದ; ಬಹಳ ಚೆಲುವಾದ; ಅತ್ಯುತ್ತಮ; ಅತ್ಯುತ್ಕೃಷ್ಟ; ಮನಮೋಹಕ; ಪರಮಸುಂದರ; ಮನೋಹರ; ಮನೋಜ್ಞ; ಅತ್ಯಂತ ಆಹ್ಲಾದಕರ.
- ತೀರ; ಪರಮ; ಉತ್ಕಟ; ಗಾಢ: exquisite pain ಉತ್ಕಟ ವೇದನೆ.
- ಚುರುಕಾದ; ತೀಕ್ಷ್ಣ; ಸೂಕ್ಷ್ಮ: exquisite sensibility ತೀಕ್ಷ್ಣವಾದ ಸಂವೇದನಶಕ್ತಿ; ಸೂಕ್ಷ್ಮ ಗ್ರಹಣ ಶಕ್ತಿ.