See also 2expertise
1expertise ಎಕ್ಸ್‍ಪರ್ಟೈಸ್‍
ನಾಮವಾಚಕ
  1. ತಜ್ಞತೆ; ಪರಿಣತಿ; ನೈಪುಣ್ಯ.
  2. ಪರಿಣತ ಸಲಹೆ; ತಜ್ಞ ವರದಿ; ವಿಶಿಷ್ಟ ಮಾಹಿತಿ; ಪರಿಣತರು ನೀಡುವ ಅಭಿಮತ, ಸಲಹೆ, ಸಮೀಕ್ಷೆ, ವರದಿ, ಸಹಕಾರ, ನೆರವು, ಮೊದಲಾದವು.
See also 1expertise
2expertise ಎಕ್ಸ್‍ಪರ್ಟೈಸ್‍
ಕ್ರಿಯಾಪದ