expertize ಎಕ್ಸ್‍ಪರ್ಟೈಸ್‍
ಸಕರ್ಮಕ ಕ್ರಿಯಾಪದ

(ಸಂಬಂಧಪಟ್ಟ) ತಜ್ಞ ಅಭಿಮತವನ್ನು ನೀಡು; ಪರಿಣತನಾಗಿ ಪರಿಶೀಲಿಸು ( ಅಕರ್ಮಕ ಕ್ರಿಯಾಪದ ಸಹ).