1expatriate ಎಕ್ಸ್‍ಪೇ(ಪ್ಯಾ)ಟ್ರಿಏಟ್‍
ಸಕರ್ಮಕ ಕ್ರಿಯಾಪದ
  1. ಗಡೀಪಾರು ಮಾಡು; ದೇಶಭ್ರಷ್ಟಗೊಳಿಸು; ದೇಶದಿಂದ ಹೊರದೂಡು.
  2. (ಆತ್ಮಾರ್ಥಕ) ದೇಶಬಿಟ್ಟು ಹೋಗು; ವಲಸೆ ಹೋಗು.
  3. (ಆತ್ಮಾರ್ಥಕ) (ತನ್ನ ದೇಶದ) ಪ್ರಜೆತನವನ್ನು ತ್ಯಜಿಸು; ಪ್ರಜಾತ್ವತೊರೆ; ತನ್ನ ದೇಶಕ್ಕೆ ನಿಷ್ಠೆ ಹಿಂತೆಗೆದುಕೊ.
2expatriate ಎಕ್ಸ್‍ಪೇ(ಪ್ಯಾ)ಟ್ರಿಏಟ್‍
ಗುಣವಾಚಕ
  1. ಗಡೀಪಾರಾದ; ದೇಶಭ್ರಷ್ಟಗೊಂಡ.
  2. ವಲಸೆ ಹೋದ; ಹೊರದೇಶದಲ್ಲಿರುವ; ವಿದೇಶದಲ್ಲಿ ನೆಲಸಿರುವ; ವಿದೇಶವಾಸಿ.
3expatriate ಎಕ್ಸ್‍ಪೇ(ಪ್ಯಾ)ಟ್ರಿಏಟ್‍
ನಾಮವಾಚಕ
  1. ಗಡೀಪಾರಾದವನು; ದೇಶಭ್ರಷ್ಟ.
  2. ವಲಸಿಗ; ವಲಸೆ ಹೋದವನು; ವಿದೇಶನಿವಾಸಿ; ವಿದೇಶವಾಸಿ; ವಿದೇಶದಲ್ಲಿ ವಾಸಿಸುತ್ತಿರುವವನು.