1expatriate ಎಕ್ಸ್‍ಪೇ(ಪ್ಯಾ)ಟ್ರಿಏಟ್‍
ಸಕರ್ಮಕ ಕ್ರಿಯಾಪದ
  1. ಗಡೀಪಾರು ಮಾಡು; ದೇಶಭ್ರಷ್ಟಗೊಳಿಸು; ದೇಶದಿಂದ ಹೊರದೂಡು.
  2. (ಆತ್ಮಾರ್ಥಕ) ದೇಶಬಿಟ್ಟು ಹೋಗು; ವಲಸೆ ಹೋಗು.
  3. (ಆತ್ಮಾರ್ಥಕ) (ತನ್ನ ದೇಶದ) ಪ್ರಜೆತನವನ್ನು ತ್ಯಜಿಸು; ಪ್ರಜಾತ್ವತೊರೆ; ತನ್ನ ದೇಶಕ್ಕೆ ನಿಷ್ಠೆ ಹಿಂತೆಗೆದುಕೊ.