See also 2exhilarant
1exhilarant ಇ(ಎ)ಗ್‍ಸಿಲರಂಟ್‍
ಗುಣವಾಚಕ

ಆಹ್ಲಾದಕರ; ಗೆಲುವುತುಂಬುವ; ಉಲ್ಲಾಸಕರ; ಹುರಿದುಂಬಿಸುವ; ಹರ್ಷಗೊಳಿಸುವ; ಸಂತೋಷಪಡಿಸುವ; ಆನಂದವನ್ನುಂಟುಮಾಡುವ.

See also 1exhilarant
2exhilarant ಇ(ಎ)ಗ್‍ಸಿಲರಂಟ್‍
ನಾಮವಾಚಕ

ಆಹ್ಲಾದಕ; ಗೆಲುವುಂಟುಮಾಡುವ ಯಾ ಉಲ್ಲಾಸಕರ ವಸ್ತು ಮೊದಲಾದವು.