See also 2exhilarant
1exhilarant ಇ(ಎ)ಗ್‍ಸಿಲರಂಟ್‍
ಗುಣವಾಚಕ

ಆಹ್ಲಾದಕರ; ಗೆಲುವುತುಂಬುವ; ಉಲ್ಲಾಸಕರ; ಹುರಿದುಂಬಿಸುವ; ಹರ್ಷಗೊಳಿಸುವ; ಸಂತೋಷಪಡಿಸುವ; ಆನಂದವನ್ನುಂಟುಮಾಡುವ.