ಪ್ರತಿ; ಪ್ರತಿಯೊಂದೂ; ಒಂದೊಂದೂ; ಒಬ್ಬೊಬ್ಬರೂ; ಎಲ್ಲ; ಎಲ್ಲರೂ: every word of it is false ಅದರ ಪ್ರತಿಯೊಂದು ಶಬ್ದವೂ ಸುಳ್ಳು. it engaged his every thought ಅವನ ಯೋಚನೆಯಲ್ಲವೂ ಅದರ ಮೇಲೇ ಇತ್ತು.
(ಅನುಕ್ರಮವಾಗಿ, ಸರತಿಯ ಮೇಲೆ ಎನ್ನುವ ಅರ್ಥ ಸೂಚಿಸುವಾಗ) ಪ್ರತಿ; ಪ್ರತಿಯೊಂದು: he comes every day ಅವನು ಪ್ರತಿದಿನವೂ ಬರುತ್ತಾನೆ. he comes every other or second day ಅವನು ದಿನ ಬಿಟ್ಟು ದಿನ ಯಾ ಎರಡು ದಿನಕ್ಕೊಮ್ಮೆ ಬರುತ್ತಾನೆ: every three days ಮೂರು ದಿವಸಗಳಿಗೊಮ್ಮೆ. every third day ಪ್ರತಿ ಮೂರನೆಯ ದಿನ.
ನುಡಿಗಟ್ಟು
every bit as much ಸಂಪೂರ್ಣವಾಗಿ.
every day.
ಪ್ರತಿದಿನ.
ಬಹಳ ದಿನ; ಅನೇಕ ದಿನ.
every last (ಅಶಿಷ್ಟ) ಯಾರನ್ನೂ ಯಾ ಯಾವುದನ್ನೂ ಬಿಡದೆ ಪ್ರತಿಯೊಬ್ಬನೂ ಯಾ ಪ್ರತಿಯೊಂದೂ.
ಯಾವಾಗಲಾದರೂ; ಎಂದಾದರೂ; -ಆಗೆಲ್ಲಾ; -ಆಗಲೆಲ್ಲಾ: every time I meet him, he tries to borrow money from me ನಾನು ಅವನನ್ನು ನೋಡಿದಾಗಲೆಲ್ಲಾ ನನ್ನನ್ನು ಸಾಲ ಕೇಳಲು ಪ್ರಯತ್ನಿಸುತ್ತಾನೆ.
ಪ್ರತಿ ಸಲವೂ; ಯಾವಾಗಲೂ; ಸದಾ.
every which way (ಅಮೆರಿಕನ್ ಪ್ರಯೋಗ)
ಪ್ರತಿಯೊಂದು ದಿಕ್ಕಿನಲ್ಲೂ.
ಅವ್ಯವಸ್ಥಿತವಾಗಿ; ಕ್ರಮರಹಿತವಾಗಿ.
have every thing (ಆಡುಮಾತು) ಆಕರ್ಷಣೆ ಮೊದಲಾದ ಪ್ರತಿಯೊಂದೂ ಇರು; ಎಲ್ಲವೂ ಇರು; ಎಲ್ಲವನ್ನೂ ಹೊಂದಿರು.