See also 2euchre
1euchre ಯೂಕರ್‍
ನಾಮವಾಚಕ

ಯೂಕರ್‍ (ಆಟ) ಇಬ್ಬರೋ ಮೂವರೋ ನಾಲ್ವರೋ ಆಡಬಹುದಾದ, ಅಮೇರಿಕದ ಒಂದು ಬಗೆಯ ಇಸ್ಪೀಟಾಟ.

See also 1euchre
2euchre ಯೂಕರ್‍
ಸಕರ್ಮಕ ಕ್ರಿಯಾಪದ
  1. ಯೂಕರ್‍ ಇಸ್ಪೀಟಾಟದಲ್ಲಿ ಮೂರುಪಟ್ಟುಗಳನ್ನು ತೆಗೆದುಕೊಳ್ಳಲಾರದೆ ಹೋದ ಎದುರಾಳಿಗಿಂತ ಮೇಲುಗೈಯಾಗು.
  2. (ರೂಪಕವಾಗಿ) (ಹೆಚ್ಚು ಬುದ್ಧಿವಂತಿಕೆಯಿಂದ) ವಂಚಿಸು; ಮೋಸಮಾಡು; ಮೋಸದಿಂದ ಮೇಲುಗೈ ಪಡೆ.
ನುಡಿಗಟ್ಟು

euchre a person out of a thing ಒಂದು ವಸ್ತುವನ್ನು (ಇನ್ನೊಬ್ಬರಿಗೆ ತಪ್ಪಿಸಿ ತಾನೇ) ಹೊಡೆದುಕೊ: the stockholders have been euchred out of their investments ಸ್ಟಾಕುದಾರರಿಂದ ಅವರ ಬಂಡವಾಳವನ್ನೆಲ್ಲ ಹೊಡೆದುಕೊಳ್ಳಲಾಯಿತು.