See also 1euchre
2euchre ಯೂಕರ್‍
ಸಕರ್ಮಕ ಕ್ರಿಯಾಪದ
  1. ಯೂಕರ್‍ ಇಸ್ಪೀಟಾಟದಲ್ಲಿ ಮೂರುಪಟ್ಟುಗಳನ್ನು ತೆಗೆದುಕೊಳ್ಳಲಾರದೆ ಹೋದ ಎದುರಾಳಿಗಿಂತ ಮೇಲುಗೈಯಾಗು.
  2. (ರೂಪಕವಾಗಿ) (ಹೆಚ್ಚು ಬುದ್ಧಿವಂತಿಕೆಯಿಂದ) ವಂಚಿಸು; ಮೋಸಮಾಡು; ಮೋಸದಿಂದ ಮೇಲುಗೈ ಪಡೆ.
ನುಡಿಗಟ್ಟು

euchre a person out of a thing ಒಂದು ವಸ್ತುವನ್ನು (ಇನ್ನೊಬ್ಬರಿಗೆ ತಪ್ಪಿಸಿ ತಾನೇ) ಹೊಡೆದುಕೊ: the stockholders have been euchred out of their investments ಸ್ಟಾಕುದಾರರಿಂದ ಅವರ ಬಂಡವಾಳವನ್ನೆಲ್ಲ ಹೊಡೆದುಕೊಳ್ಳಲಾಯಿತು.