See also 2esteem
1esteem ಇ(ಎ)ಸ್ಟೀಮ್‍
ಸಕರ್ಮಕ ಕ್ರಿಯಾಪದ
  1. ಗೌರವ ತೋರು; ಮನ್ನಣೆ ಕೊಡು; ಗೌರವದಿಂದ ಕಾಣು; ಮಾನ್ಯತೆ ನೀಡು; ದೊಡ್ಡದೆಂದೆಣಿಸು: I esteem him for his honesty ನಾನು ಅವನನ್ನು ಅವನ ಪ್ರಾಮಾಣಿಕತೆಗಾಗಿ ಗೌರವಿಸುತ್ತೇನೆ.
  2. ಎಣಿಸು; ಭಾವಿಸು; ಪರಿಗಣಿಸು: I shall esteem it (as) a favour ಉಪಕಾರವೆಂದೆಣಿಸುತ್ತೇನೆ.
See also 1esteem
2esteem ಇ(ಎ)ಸ್ಟೀಮ್‍
ನಾಮವಾಚಕ

ಸದಭಿಪ್ರಾಯ; ಮಾನ್ಯತೆ; ಗೌರವ; ಮನ್ನಣೆ.