1esteem
ಇ(ಎ)ಸ್ಟೀಮ್
ಸಕರ್ಮಕ ಕ್ರಿಯಾಪದ
- ಗೌರವ ತೋರು; ಮನ್ನಣೆ ಕೊಡು; ಗೌರವದಿಂದ ಕಾಣು; ಮಾನ್ಯತೆ ನೀಡು; ದೊಡ್ಡದೆಂದೆಣಿಸು: I esteem him for his honesty ನಾನು ಅವನನ್ನು ಅವನ ಪ್ರಾಮಾಣಿಕತೆಗಾಗಿ ಗೌರವಿಸುತ್ತೇನೆ.
- ಎಣಿಸು; ಭಾವಿಸು; ಪರಿಗಣಿಸು: I shall esteem it (as) a favour ಉಪಕಾರವೆಂದೆಣಿಸುತ್ತೇನೆ.