esquire ಇ(ಎ)ಸ್‍ಕ್ವೈಅರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಹುಟ್ಟು, ಸ್ಥಾನ, ವಿದ್ಯೆ, ಮೊದಲಾದವುಗಳಿಂದ) ಸಭ್ಯನಾದವನ ಹೆಸರಿನ ತರುವಾಯ, ಯಾ ಗೌರವಪೂರ್ವಕವಾಗಿ ಯಾವುದೇ ಮನುಷ್ಯನ ಹೆಸರನ್ನು ಹೇಳುವಾಗ, ಯಾ ಹೆಸರಿನ ಹಿಂದೆ ಯಾವುದೇ ಉಪಾಧಿಯಿಲ್ಲದೆ ಕಾಗದಪತ್ರದ ವಿಳಾಸ ಬರೆಯುವಾಗ, ಹೆಸರಿನ ತರುವಾಯ ಬರೆಯುವ ಪದ, ಉಪಾಧಿ.
  2. (ಪ್ರಾಚೀನ ಪ್ರಯೋಗ) = $^1$squire.
  3. (ಅಮೆರಿಕನ್‍ ಪ್ರಯೋಗ) ನ್ಯಾಯಾಧಿಕಾರಿ ಮೊದಲಾದವರ ಉಪಾಧಿ.