See also 2squire
1squire ಸ್ಕ್ವೈಅರ್‍
ನಾಮವಾಚಕ
  1. ಪ್ರಾಂತದ ಮುಖ್ಯ ಜಮೀನುದಾರ; ಹಳ್ಳಿಗಾಡಿನ ಕಡೆಯ ದೊಡ್ಡ ಮನುಷ್ಯ, ಸದ್ಗ ಹಸ್ಥ.
  2. (ಅಮೆರಿಕನ್‍ ಪ್ರಯೋಗ) ನ್ಯಾಯಾಧೀಶ ಯಾ ವಕೀಲ.
  3. (ಚರಿತ್ರೆ)
    1. ಹೆಂಗಸಿನ – ಅನುಚರ, ಬೆಂಗಾವಲು.
    2. ಸ್ತ್ರೀ ಪರಾಯಣ.
  4. (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ಹಾಸ್ಯದಿಂದ ಗಂಡಸನ್ನು ಸಂಬೋಧಿಸುವಾಗ) ಮಹಾಸ್ವಾಮಿ.
  5. (ಆಸ್ಟ್ರೇಲಿಯ) ಒಂದು ಜಾತಿಯ ಎಳೆಯ ಮೀನು.
  6. (ಚರಿತ್ರೆ) ನೈಟ್‍ ಯೋಧನ ಅನುಚರ.
ಪದಗುಚ್ಛ

squire of dames ಸ್ತ್ರೀ ಸಹಚರ; ಸ್ತ್ರೀ ಸಹವಾಸಪ್ರಿಯ.