See also 2escort
1escort ಎಸ್ಕಾರ್ಟ್‍
ನಾಮವಾಚಕ
  1. ಮೈಗಾವಲು; ಆಂಗರಕ್ಷಕ ಪಡೆ; ಬೆಂಗಾವಲು; ಮನುಷ್ಯರಿಗೆ, ಸಾಮಾನು, ಮೊದಲಾದವಕ್ಕೆ ಕಾವಲಾಗಿ ಹೋಗುವ ಆಯುಧ ಪಡೆ.
  2. ಜೊತೆಜನ; ಪ್ರಯಾಣದಲ್ಲಿ ಮರ್ಯಾದೆಗಾಗಿ ಯಾ ರಕ್ಷಣೆಗಾಗಿ ಯಾ ಮಾರ್ಗದರ್ಶನಕ್ಕಾಗಿ ಜೊತೆಯಲ್ಲಿ ಹೋಗುವ ಸಿಬ್ಬಂದಿ, ಹಡಗು, ಮೊದಲಾದವು.
  3. ಒಡನಾಡಿ; ಜೊತೆಗಾರ; ಸಾಮಾಜಿಕ ಸಮಾರಂಭಗಳಿಗೆ ಹೋಗುವಾಗ ಜೊತೆಯಲ್ಲಿ ಬರುವವ.
See also 1escort
2escort ಎಸ್ಕಾರ್ಟ್‍
ಸಕರ್ಮಕ ಕ್ರಿಯಾಪದ

ಬೆಂಗಾವಲಾಗಿ, ಮಾರ್ಗದರ್ಶಕನಾಗಿ, ಮರ್ಯಾದೆಗಾಗಿ — ಜೊತೆಯಲ್ಲಿ ಹೋಗು, ಒಡನಿರು.