1escort
ಎಸ್ಕಾರ್ಟ್
ನಾಮವಾಚಕ
- ಮೈಗಾವಲು; ಆಂಗರಕ್ಷಕ ಪಡೆ; ಬೆಂಗಾವಲು; ಮನುಷ್ಯರಿಗೆ, ಸಾಮಾನು, ಮೊದಲಾದವಕ್ಕೆ ಕಾವಲಾಗಿ ಹೋಗುವ ಆಯುಧ ಪಡೆ.
- ಜೊತೆಜನ; ಪ್ರಯಾಣದಲ್ಲಿ ಮರ್ಯಾದೆಗಾಗಿ ಯಾ ರಕ್ಷಣೆಗಾಗಿ ಯಾ ಮಾರ್ಗದರ್ಶನಕ್ಕಾಗಿ ಜೊತೆಯಲ್ಲಿ ಹೋಗುವ ಸಿಬ್ಬಂದಿ, ಹಡಗು, ಮೊದಲಾದವು.
- ಒಡನಾಡಿ; ಜೊತೆಗಾರ; ಸಾಮಾಜಿಕ ಸಮಾರಂಭಗಳಿಗೆ ಹೋಗುವಾಗ ಜೊತೆಯಲ್ಲಿ ಬರುವವ.