See also 2errant
1errant ಎರಂಟ್‍
ಗುಣವಾಚಕ
  1. ಸಾಹಸಾನ್ವೇಷಿ; ಸಾಹಸಗಳನ್ನು ಹುಡುಕುತ್ತ ಸಂಚರಿಸುವ.
  2. (ನೌಕರನ ವಿಷಯದಲ್ಲಿ) ಸಂಚರಿಸುವ; ಸಂಚರಿಸುತ್ತಲೇ ಇರುವ; ಸಂಚಾರಿ.
  3. ತಪ್ಪುದಾರಿಗೆ ಹೋಗುತ್ತಿರುವ; ದಾರಿಗೆಟ್ಟ; ಅಪಮಾರ್ಗಿಯಾದ; ವಿಹಿತಮಾರ್ಗದಿಂದ ದೂರಸರಿದ.
  4. ಉದ್ದೇಶರಹಿತವಾಗಿ ಯಾ ಬದಲಾಯಿಸುತ್ತಾ ಚಲಿಸುವ: an errant breeze ದಿಕ್ಕು ಬದಲಾಯಿಸುತ್ತಾ ಬೀಸುವ ಗಾಳಿ.
See also 1errant
2errant ಎರಂಟ್‍
ನಾಮವಾಚಕ

ಸಂಚಾರಿ; ಮುಖ್ಯವಾಗಿ ಸಾಹಸಾನ್ವೇಷಕ ವೀರ.