1errant
ಎರಂಟ್
ಗುಣವಾಚಕ
- ಸಾಹಸಾನ್ವೇಷಿ; ಸಾಹಸಗಳನ್ನು ಹುಡುಕುತ್ತ ಸಂಚರಿಸುವ.
- (ನೌಕರನ ವಿಷಯದಲ್ಲಿ) ಸಂಚರಿಸುವ; ಸಂಚರಿಸುತ್ತಲೇ ಇರುವ; ಸಂಚಾರಿ.
- ತಪ್ಪುದಾರಿಗೆ ಹೋಗುತ್ತಿರುವ; ದಾರಿಗೆಟ್ಟ; ಅಪಮಾರ್ಗಿಯಾದ; ವಿಹಿತಮಾರ್ಗದಿಂದ ದೂರಸರಿದ.
- ಉದ್ದೇಶರಹಿತವಾಗಿ ಯಾ ಬದಲಾಯಿಸುತ್ತಾ ಚಲಿಸುವ: an errant breeze ದಿಕ್ಕು ಬದಲಾಯಿಸುತ್ತಾ ಬೀಸುವ ಗಾಳಿ.