See also 2erotic
1erotic ಇರಾಟಿಕ್‍
ಗುಣವಾಚಕ
  1. ಕಾಮದ; ಲೈಂಗಿಕ; ಕಾಮಕ್ಕೆ ಸಂಬಂಧಿಸಿದ.
  2. ಕಾಮಪ್ರಚೋದಕ.
See also 1erotic
2erotic ಇರಾಟಿಕ್‍
ನಾಮವಾಚಕ
  1. ಕಾಮಗೀತೆ; ಶೃಂಗಾರಕಾವ್ಯ.
  2. ಕಾಮಪ್ರಚೋದಕ ಕಥೆ, ಕಾದಂಬರಿ, ಮೊದಲಾದವು.
  3. ಕಾಮಿ; ಕಾಮಾಸಕ್ತ.