See also 1erotic
2erotic ಇರಾಟಿಕ್‍
ನಾಮವಾಚಕ
  1. ಕಾಮಗೀತೆ; ಶೃಂಗಾರಕಾವ್ಯ.
  2. ಕಾಮಪ್ರಚೋದಕ ಕಥೆ, ಕಾದಂಬರಿ, ಮೊದಲಾದವು.
  3. ಕಾಮಿ; ಕಾಮಾಸಕ್ತ.