See also 2erg
1erg ಅರ್ಗ್‍
ನಾಮವಾಚಕ

(ಭೌತವಿಜ್ಞಾನ) ಅರ್ಗ್‍; (ಭೌತ) ಕಾರ್ಯ ಮತ್ತು ಶಕ್ತಿಗಳ ಏಕಮಾನ; ಯಾವುದೇ ಬಿಂದುವಿನ ಮೇಲೆ ಒಂದು ಡೈನ್‍ ಬಲ ವರ್ತಿಸುತ್ತಿದ್ದು, ಆ ಬಿಂದು ಬಲದ ದಿಕ್ಕಿನಲ್ಲಿ ಒಂದು ಸೆಂಟಿಮೀಟರ್‍ ಚಲಿಸಿದರೆ ಆಗುವ ಕಾರ್ಯ.

See also 1erg
2erg ಅರ್ಗ್‍
ನಾಮವಾಚಕ
(ಬಹುವಚನ ergs ಯಾ areg ಉಚ್ಚಾರಣೆ ಅರೆಗ್‍).

(ಭೂವಿಜ್ಞಾನ) ಚಲಮರಳುದಿಣ್ಣೆ ಪ್ರದೇಶ; ಸಹಾರಾ ಮರುಭೂಮಿಯಲ್ಲಿ ಮರಳು ದಿಬ್ಬಗಳು ಸ್ಥಳ ಬದಲಾವಣೆಯಾಗುವ ಪ್ರದೇಶ.