See also 2erg
1erg ಅರ್ಗ್‍
ನಾಮವಾಚಕ

(ಭೌತವಿಜ್ಞಾನ) ಅರ್ಗ್‍; (ಭೌತ) ಕಾರ್ಯ ಮತ್ತು ಶಕ್ತಿಗಳ ಏಕಮಾನ; ಯಾವುದೇ ಬಿಂದುವಿನ ಮೇಲೆ ಒಂದು ಡೈನ್‍ ಬಲ ವರ್ತಿಸುತ್ತಿದ್ದು, ಆ ಬಿಂದು ಬಲದ ದಿಕ್ಕಿನಲ್ಲಿ ಒಂದು ಸೆಂಟಿಮೀಟರ್‍ ಚಲಿಸಿದರೆ ಆಗುವ ಕಾರ್ಯ.