See also 2ere
1ere ಏರ್‍
ಉಪಸರ್ಗ

(ಕಾವ್ಯಪ್ರಯೋಗ ಯಾ ಪ್ರಾಚೀನ ಪ್ರಯೋಗ) (ಕಾಲದ ವಿಷಯದಲ್ಲಿ) ಮುಂಚೆ; ಮುನ್ನ; ಮೊದಲು: lost his wits ere morning ಬೆಳಗಾಗುವ ಮೊದಲು ಅವನ ಬುದ್ಧಿ ಕೆಟ್ಟುಹೋಯಿತು.

ಪದಗುಚ್ಛ

ere long ಬೇಗನೆ; ಸದ್ಯದಲ್ಲೇ; ಇಷ್ಟರಲ್ಲೇ; ಶೀಘ್ರದಲ್ಲಿಯೇ.

See also 1ere
2ere ಏರ್‍
ಸಂಯೋಜಕಾವ್ಯಯ

(ಕಾವ್ಯಪ್ರಯೋಗ ಯಾ ಪ್ರಾಚೀನ ಪ್ರಯೋಗ) ಮುಂಚೆ; ಮುನ್ನ; ಮೊದಲು: Lord, comedown ere my child die ನನ್ನ ಕೂಸು ಸಾಯುವ ಮುನ್ನ ಬಾ, ಎನ್ನೊಡೆಯ.