See also 2ere
1ere ಏರ್‍
ಉಪಸರ್ಗ

(ಕಾವ್ಯಪ್ರಯೋಗ ಯಾ ಪ್ರಾಚೀನ ಪ್ರಯೋಗ) (ಕಾಲದ ವಿಷಯದಲ್ಲಿ) ಮುಂಚೆ; ಮುನ್ನ; ಮೊದಲು: lost his wits ere morning ಬೆಳಗಾಗುವ ಮೊದಲು ಅವನ ಬುದ್ಧಿ ಕೆಟ್ಟುಹೋಯಿತು.

ಪದಗುಚ್ಛ

ere long ಬೇಗನೆ; ಸದ್ಯದಲ್ಲೇ; ಇಷ್ಟರಲ್ಲೇ; ಶೀಘ್ರದಲ್ಲಿಯೇ.