See also 2equinoctial
1equinoctial ಈ(ಎ)ಕ್ವಿನಾಕ್‍ಷಲ್‍
ಗುಣವಾಚಕ
  1. ಸಮದಿವಾರಾತ್ರಿಯ; ಸಮರಾತ್ರಿಹಗಲಿನ; ರಾತ್ರಿ, ಹಗಲು ಸಮನಾಗಿರುವ.
  2. ವಿಷುವತ್ಕಾಲದ; ವಿಷುವತ್ಕಾಲದಲ್ಲಿ, ಅಂದರೆ ಮೇಷಸಂಕ್ರಾಂತಿ ಮತ್ತು ತುಲಾಸಂಕ್ರಾಂತಿಯ ಸಮಯದಲ್ಲಿ ಯಾ ಅದರ ಸಮೀಪದಲ್ಲಿ, ಸಂಭವಿಸುವ: equinoctial gales ವಿಷುವನ್ಮಾರುತಗಳು.
  3. ಸಮಭಾಜಕ ವೃತ್ತದ ಮೇಲಿನ ಯಾ ಅದರ ಬಳಿಯ.
See also 1equinoctial
2equinoctial ಈ(ಎ)ಕ್ವಿನಾಕ್‍ಷಲ್‍
ನಾಮವಾಚಕ

= celestial equator.

  1. (ಬಹುವಚನದಲ್ಲಿ) ವಿಷುವನ್ಮಾರತುಗಳು.