celestial equator
ನಾಮವಾಚಕ

ಖಗೋಳ ಮಧ್ಯವೃತ್ತ; ಖಗೋಳ ಸಮಭಾಜಕ ವೃತ್ತ; ಖಗೋಳ ವಿಷವದ್ವೃತ್ತ; ಭೂಮಿಯ ಸಮಭಾಜಕ ವೃತ್ತದ ಸಮತಲವನ್ನು ವಿಸ್ತರಿಸಿದರೆ ಖಗೋಳದಲ್ಲಿ ರೂಪುಗೊಳ್ಳುವ, ಖಗೋಳಧ್ರುವಗಳಿಗೆ ಮಧ್ಯದಲ್ಲಿರುವ ಮಹಾವೃತ್ತ.