equator ಇಕ್ವೇಟರ್‍
ನಾಮವಾಚಕ
  1. ವಿಷುವದ್ವೃತ್ತ; ಸಮಭಾಜಕವೃತ್ತ; ಭೂಮಧ್ಯರೇಖೆ; ನಿರಕ್ಷ(ರೇಖೆ); ಎರಡು ಭೂಧ್ರುವಗಳಿಗೂ ಸಮದೂರದಲ್ಲಿರುವ ಭೂಮಿಯ ಮಹಾವೃತ್ತ.
  2. = celestial equator.
  3. = aclinic line.
ಪದಗುಚ್ಛ

magnetic equator = aclinic line.