epiphysis ಎಪಿಹಿಸಿಸ್‍
ನಾಮವಾಚಕ
(ಬಹುವಚನ epiphyses ಉಚ್ಚಾರಣೆ ಎಪಿಹಿಸೀಸ್‍).
  1. (ಅಂಗರಚನಾಶಾಸ್ತ್ರ) ಎಪಿಹಿಸಿಸ್‍; ಮೂಳೆತುದಿ; ಅಸ್ಥ್ಯಗ್ರ; ನೀಳವಾಗಿ ಬೆಳೆಯುವ ಮೂಳೆಯ ತುದಿ;
  2. = pineal gland.