pineal gland
ನಾಮವಾಚಕ

ಪಿನಿಯಲ್‍ ಗ್ರಂಥಿ; ಕೆಲವು ಸಸ್ತನಿಗಳಲ್ಲಿ ಹಾರ್ಮೋನ್‍ನಂಥ ವಸ್ತುವನ್ನು ಸ್ರವಿಸುವ, ಮಿದುಳಿನ ಮೂರನೆ ಕುಕ್ಷಿಯ ಹಿಂದುಗಡೆ ಇರುವ, ಶಂಕುವಿನಾಕಾರದ ಒಂದು ಚಿಕ್ಕ ಗ್ರಂಥಿ.