See also 2eosinophil
1eosinophil ಈಅಸಿನಹಿಲ್‍
ನಾಮವಾಚಕ

(ಜೀವವಿಜ್ಞಾನ) ಇಯೊಸಿನೊಹಿಲ್‍; ಇಯೊಸಿನ್ನಿನಿಂದ ಬಣ್ಣ ತೆಗೆದುಕೊಳ್ಳಬಲ್ಲ ಒಂದು ಬಗೆಯ ಬಿಳಿ ರಕ್ತಕಣ.

See also 1eosinophil
2eosinophil
ಗುಣವಾಚಕ

(ಜೀವವಿಜ್ಞಾನ) ಇಯೊಸಿನ್‍ಪ್ರಿಯ; ಇಯೊಸಿನ್ನಿನಿಂದ ಬಣ್ಣ ತೆಗೆದುಕೊಳ್ಳುವ.