See also 2eosinophil
1eosinophil ಈಅಸಿನಹಿಲ್‍
ನಾಮವಾಚಕ

(ಜೀವವಿಜ್ಞಾನ) ಇಯೊಸಿನೊಹಿಲ್‍; ಇಯೊಸಿನ್ನಿನಿಂದ ಬಣ್ಣ ತೆಗೆದುಕೊಳ್ಳಬಲ್ಲ ಒಂದು ಬಗೆಯ ಬಿಳಿ ರಕ್ತಕಣ.