See also 2ensilage
1ensilage ಎನ್‍ಸಿಲಿಜ್‍
ನಾಮವಾಚಕ
  1. (ಹಸಿರು ಮೇವು ಒಣಗದಂತೆ ರಕ್ಷಿಸಲು) ಹಗೇವಿಗೆ ಹಾಕುವುದು.
  2. ಹಗೇವು ಮೇವು; ಹಗೇವಿನಲ್ಲಿ ರಕ್ಷಿಸಿಟ್ಟ ಹಸಿರು ಮೇವು.
See also 1ensilage
2ensilage ಎನ್‍ಸಿಲಿಜ್‍
ಸಕರ್ಮಕ ಕ್ರಿಯಾಪದ
  1. (ಹಸಿರು ಮೇವು ಒಣಗದಂತೆ ಅದನ್ನು) ಹಗೇವಿಗೆ ಹಾಕು.
  2. ಹಗೇವಿಗೆ ಹಾಕಿ ಹಸಿರು ಮೇವನ್ನು ರಕ್ಷಿಸು, ಕಾಪಾಡು.