See also 1ensilage
2ensilage ಎನ್‍ಸಿಲಿಜ್‍
ಸಕರ್ಮಕ ಕ್ರಿಯಾಪದ
  1. (ಹಸಿರು ಮೇವು ಒಣಗದಂತೆ ಅದನ್ನು) ಹಗೇವಿಗೆ ಹಾಕು.
  2. ಹಗೇವಿಗೆ ಹಾಕಿ ಹಸಿರು ಮೇವನ್ನು ರಕ್ಷಿಸು, ಕಾಪಾಡು.